Responsive image

ಯಲಹಂಕ ವಿಧಾನ ಸಭಾ ಕ್ಷೇತ್ರ ಮುಖಂಡರುಗಳ ಸಭೆ

ದಿನಾಂಕ 02-03-2017 ಗುರುವಾರ ಬೆಳಿಗ್ಗೆ 10-30 ಗಂಟೆಗೆ

Created on: 2017-03-01

ಮಾನ್ಯರೆ ದಿನಾಂಕ 02-03-2017 ಗುರುವಾರ ಬೆಳಿಗ್ಗೆ 10-30 ಗಂಟೆಗೆ ಯಲಹಂಕ ವಿಧಾನ ಸಭಾ ಕ್ಷೇತ್ರ ಮುಖಂಡರುಗಳ ಸಭೆಯನ್ನು ಸಂಘಟನಾ ದೃಷ್ಟಿಯಿಂದ ಕರೆಯಲಾಗಿದೆ. ಜನತಾದಳ [ ಜಾತ್ಯಾತೀತ ] ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತ ಬಂಧುಗಳು ಈ ಸಭೆಗೆ ಆಗಮಿಸಿ ಸಭೆಯನ್ನು ಯಶಸ್ವಿ ಗೊಳಿಸಬೇಕಾಗಿ ಕೊರಲಾಗಿದೆ ಸ್ಥಳ :- ಎಸ್ಕಾಟ್ಸ ಹಾಲ್ ಯಲಹಂಕ ಉಪನಗರ ಪೋಲೀಸ್ ಸ್ಟೇಷನ್ ಎದುರು ಯಲಹಂಕ ಉಪನಗರ ಇಂತಿ ಶ್ರೀಮತಿ ಎಂ ಕವಿತಾರೆಡ್ಡಿ ಅಧ್ಯಕ್ಷರು ಜನತಾದಳ [ ಜಾತ್ಯಾತೀತ ] ಯಲಹಂಕ ವಿಧಾನ ಸಭಾ ಕ್ಷೇತ್ರ